ಹೀಗಾಗಿ ಯುಪಿಎ ಕಾಲದ ನರೇಗಾ, ಆಹಾರ ಭದ್ರತಾ ಹಕ್ಕು, ಶಿಕ್ಷಣ ಹಕ್ಕು, ಮಾಹಿತಿ ಹಕ್ಕುನಂಥ ಪ್ರಮುಖ ನಿರ್ಧಾರಗಳು ತೆರೆಗೆ ಸರಿದಿದ್ದವು. ಏನೇ ಆದರೂ, ನವ ಭಾರತಕ್ಕೆ ಹೊಸ ದಿಕ್ಕು ತಂದುಕೊಟ್ಟವರು ಡಾ. ಸಿಂಗ್ ಎಂಬುದರಲ್ಲಿ ಎರಡು ಮಾತೇ ಇಲ್ಲ.
#singh #manmohansing #drmanmohansing #congress
0
0
0
0