ಈ ದಿನ @bwaditrafficps ರವರು ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ದಿನಾಂಕ :02.04.2026 ರಂದು ಕುಳ್ಳಪ್ಪ ಸರ್ಕಲ್ ಬಳಿ ವೀಲಿಂಗ್ ಮಾಡುತ್ತಿದ್ದ ಒಬ್ಬ (01) ದ್ವಿಚಕ್ರ ವಾಹನ ಸವಾರ ಮತ್ತು ಒಂದು (01) ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಥಮ ವರ್ತಮಾನ ವರದಿ ( FIR ) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
#RideResponsibly #BetterSafeThanSorry #DriveResponsibly
@halairporttrfps ರವರು ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ದಿನಾಂಕ :09.02.2026 ಮತ್ತು 14.02.2026 ರಂದು ಪಣತ್ತೂರು ರಸ್ತೆಯಲ್ಲಿ ಮತ್ತು ಸ್ಪೈಸ್ ಗಾರ್ಡನ್ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಮೂವರು (03) ದ್ವಿಚಕ್ರ ವಾಹನ ಸವಾರರು ಮತ್ತು ಮೂರು (03) ದ್ವಿಚಕ್ರ ವಾಹನಗಳನ್ನು ಜಪ್ತಿ ಪಡಿಸಿಕೊಂಡು ಎರಡು ಪ್ರತ್ಯೇಕ ಪ್ರಥಮ ವರ್ತಮಾನ ವರದಿ ( FIR ) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
#RideResponsibly #BetterSafeThanSorry
@KRPURATRAFFIC ರವರು ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ದಿನಾಂಕ : 14.01.2026 ರಂದು ಕೇಂಬ್ರಿಡ್ಜ್ ಕಾಲೇಜು ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಒಬ್ಬ ದ್ವಿಚಕ್ರ ವಾಹನ ಸವಾರ ಮತ್ತು ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಥಮ ವರ್ತಮಾನ ವರದಿ ( FIR ) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
#RideResponsibly #BetterSafeThanSorry #DriveResponsibly
@jbnagartrfps ರವರು ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ದಿನಾಂಕ : 12.01.2026 ರಂದು ಸುರಂಜನ್ ದಾಸ್ ಮುಖ್ಯ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಒಬ್ಬ ದ್ವಿಚಕ್ರ ವಾಹನ ಸವಾರ ಮತ್ತು ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಥಮ ವರ್ತಮಾನ ವರದಿ ( FIR ) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
#RideResponsibly #BetterSafeThanSorry #DriveResponsibly
@jbnagartrfps ರವರು ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ದಿನಾಂಕ : 07.01.2026 ರಂದು ಸುರಂಜನ್ ದಾಸ್ ಮುಖ್ಯ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಒಬ್ಬ ದ್ವಿಚಕ್ರ ವಾಹನ ಸವಾರ ಮತ್ತು ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಥಮ ವರ್ತಮಾನ ವರದಿ ( FIR ) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
#RideResponsibly #BetterSafeThanSorry #DriveResponsibly
" ಸಮಸ್ತ ನಾಡಿನ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಷಯಗಳು "
#HappyNewYear2026 #CelebrateResponsibly #WeServeWeProtect #DontDrunkandDriving #RideResponsibly #DriveResponsibly #BetterSafeThanSorry #DialNamma112
ಹೊಸ ವರ್ಷದ ಪ್ರಯುಕ್ತ ದಿನಾಂಕ: 22.12.2025 ರಿಂದ 28.12.2025 ರವರೆಗೆ ಸಂಚಾರ ಪೂರ್ವ ವಿಭಾಗದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವ ಚಾಲಕರು & ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು 55,330 ಜನರನ್ನು ತಪಾಸಣೆಗೊಳಪಡಿಸಿದ್ದು, 684 ಮಂದಿ ಮದ್ಯಪಾನ ಮಾಡಿರುವುದು ಧೃಡಪಟ್ಟಿದ್ದು, ಸದರಿರವರ DL ಗಳನ್ನು RTO ಕಛೇರಿಗೆ ಅಮಾನತು ಪಡಿಸಲು ಕಳುಹಿಸಿ ಕೊಡಲಾಗಿರುತ್ತದೆ.
ಮುಂದಿನ ದಿನಗಳಲ್ಲಿಯೂ ಸಹ ವಿಶೇಷ ಕಾರ್ಯಾಚರಣೆಯನ್ನು ಮುಂದುವರೆಸಲಾಗುವುದು.
#RideResponsibly #HappyNewYear2026
🚦🔵 Smart riders never skip helmets. Ride smart, ride protected,Helmet discipline prevents tragedy. Welcome New Year with responsibility.
#RideResponsibly #BetterSafeThanSorry #DontDrinkAndDrive #DriveResponsibly #WhitefieldTrafficPS #HappyNewYear2026 @dcptreastbcp.bsky.social
🚦🟢 Helmet today, life tomorrow! Safety rules never take holidays. Welcome New Year with responsibility.
#RideResponsibly #BetterSafeThanSorry #DontDrunkandDriving #DriveResponsibly #WhitefieldTrafficPS #FollowTrafficRules #HappyNewYear2026
@dcptreastbcp.bsky.social @acptrafficwfsubdiv.bsky.social
ಹೊಸ ವರ್ಷದ ಪ್ರಯುಕ್ತ ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ದಿನಾಂಕ : 25.12.2025 ರಂದು @KRPURATRAFFIC ಠಾಣೆ ರವರು ಹಳೆ ಮದ್ರಾಸ್ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಇಬ್ಬರು ದ್ವಿಚಕ್ರ ವಾಹನ ಸವಾರರು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಪಡಿಸಿಕೊಂಡು ಎರಡು ಪ್ರತ್ಯೇಕ ಪ್ರಥಮ ವರ್ತಮಾನ ವರದಿ ( FIR ) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
#RideResponsibly #BetterSafeThanSorry #DontDrunkandDriving
' ಹೊಸ ವರ್ಷ ಸಮೀಪಿಸುತ್ತಿರುವಂತೆ, ಜವಾಬ್ದಾರಿಯುತವಾಗಿ ಆಚರಿಸೋಣ ಮತ್ತು ಸಂಚಾರ ನಿಯಮಗಳನ್ನು ಪಾಲಿಸುವ ಜೊತೆಗೆ ಸುರಕ್ಷಿತವಾಗಿ ಸಂಚರಿಸೋಣ '.
#CelebrateResponsibly #NewYearSafety #SafeBengaluru #BCPCares #PublicSafety #ResponsibleCelebration
#WeServeWeProtect #DontDrunkandDriving #RideResponsibly #DriveResponsibly #BetterSafeThanSorry #HappyNewYear2026
🏍️ As you ride into the Labor Day weekend, enjoy the open road and time with family and friends. Remember, accidents don’t take holidays — and if you need us, we're here to help. Stay safe and have a great holiday! 🇺🇸
#LaborDay #MotorcycleCommunity #SafeRiding #RideResponsibly
இருசக்கர வாகன ஓட்டிகளுக்கு முக்கிய எச்சரிக்கை!
kalkionline.com/news/importa...
#RoadSafety #TwoWheelerTips #HelmetSavesLives #DriveSafe #TrafficAwareness #BikeRidersSafety #RideResponsibly #PublicAwareness #SafetyFirst #kalkionline
Reckless riding behaviors are leading causes of e-scooter accidents. Discover how responsible practices can enhance safety. #EScooterSafety #UrbanMobility #RideResponsibly
ದಿನಾಂಕ: 14.03.2025 ರಿಂದ 23.03.2025 ರವರೆಗೆ ಸಂಚಾರ ಪೂರ್ವ ವಿಭಾಗದ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವೀಲಿಂಗ್ ಮಾಡುತ್ತಿದ್ದ 31 ದ್ವಿಚಕ್ರ ವಾಹನಗಳು ಮತ್ತು ಒಂದು ಆಟೋವನ್ನು ಪತ್ತೆ ಮಾಡಿ ಜಪ್ತಿ ಪಡಿಸಿಕೊಂಡು ಒಟ್ಟು 31 ಪ್ರಥಮ ವರ್ತಮಾನ ವರದಿ (FIR) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿರುತ್ತದೆ.
#RideResponsibly #BetterSafeThanSorry
ದಿನಾಂಕ: 01.03.2025 ರಿಂದ 13.03.2025 ರವರೆಗೆ ಸಂಚಾರ ಪೂರ್ವ ವಿಭಾಗದ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವೀಲಿಂಗ್ ಮಾಡುತ್ತಿದ್ದ 45 ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿ ಜಪ್ತಿ ಪಡಿಸಿಕೊಂಡು ಒಟ್ಟು 45 ಪ್ರಥಮ ವರ್ತಮಾನ ವರದಿ (FIR) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿರುತ್ತದೆ.
#RideResponsibly #BetterSafeThanSorry
ದಿನಾಂಕ: 10.03.2025 ರಂದು ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರು/ಚಾಲಕರ ವಿರುದ್ಧ ಭಾರತೀಯ ಮೋಟಾರು ವಾಹನ (IMV) ಕಾಯ್ದೆಯಡಿಯಲ್ಲಿ 723 ಪ್ರಕರಣಗಳನ್ನು ದಾಖಲಿಸಿ ರೂ. 3,61,500/- ದಂಡವನ್ನು ಸಂಗ್ರಹಿಸಿ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಅರಿವು ಮೂಡಿಸಲಾಯಿತು.
ಮುಂದಿನ ದಿನಗಳಲ್ಲಿಯೂ ಸಹ ವಿಶೇಷ ಕಾರ್ಯಾಚರಣೆಯನ್ನು ಮುಂದುವರೆಸಲಾಗುವುದು.
#RideResponsibly #BetterSafeThanSorry
ದಿನಾಂಕ: 13.02.2025 ರಿಂದ 05.03.2025 ರವರೆಗೆ ಸಂಚಾರ ಪೂರ್ವ ವಿಭಾಗದ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವೀಲಿಂಗ್ ಮಾಡುತ್ತಿದ್ದ 36 ದ್ವಿಚಕ್ರ ವಾಹನಗಳು ಮತ್ತು ಒಂದು ಆಟೋರಿಕ್ಷಾವನ್ನು ಪತ್ತೆ ಮಾಡಿ ಜಪ್ತಿ ಪಡಿಸಿಕೊಂಡು ಒಟ್ಟು 37 ಪ್ರಥಮ ವರ್ತಮಾನ ವರದಿ (FIR) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿರುತ್ತದೆ.
#RideResponsibly #BetterSafeThanSorry
@KRPURATRAFFIC ರವರು ಕೆ.ಆರ್. ಪುರ ತೂಗು ಸೇತುವೆ ರಸ್ತೆಯಲ್ಲಿ ವೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಆಟೋ ಚಾಲಕ ಮತ್ತು ಆಟೋರಿಕ್ಷಾವನ್ನು ಪತ್ತೆ ಮಾಡಿ ಜಪ್ತಿ ಪಡಿಸಿಕೊಂಡು ಪ್ರಥಮ ವರ್ತಮಾನ ವರದಿ (FIR) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
#RideResponsibly #BetterSafeThanSorry
ದಿನಾಂಕ: 17.02.2025 ರಿಂದ 03.03.2025 ರವರೆಗೆ ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರು/ಚಾಲಕರ ವಿರುದ್ಧ ಭಾರತೀಯ ಮೋಟಾರು ವಾಹನ (IMV) ಕಾಯ್ದೆಯಡಿಯಲ್ಲಿ 4,800 ಕ್ಕಿಂತಲೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ರೂ. 24,04,500/- ದಂಡವನ್ನು ಸಂಗ್ರಹಿಸಿ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಅರಿವು ಮೂಡಿಸಲಾಯಿತು.
#RideResponsibly #BetterSafeThanSorry
@KRPURATRAFFIC ಠಾಣಾ ವ್ಯಾಪ್ತಿಯ ಟಿ.ಸಿ.ಪಾಳ್ಯ ಮುಖ್ಯ ರಸ್ತೆ ಬಳಿ ಹಿಂದಿನ ಮತ್ತು ಮುಂದಿನ ನೊಂದಣಿ ಫಲಕವನ್ನು ಮರೆಮಾಚಿಕೊಂಡು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರನನ್ನು ವಶಕ್ಕೆ ಪಡೆದು ಕೆ.ಆರ್.ಪುರ ಕಾ & ಸು ಪೊಲೀಸ್ ಠಾಣೆಗೆ ಒಪ್ಪಿಸಿದ ಮೇರೆಗೆ ಸದರಿ ಸವಾರನ ವಿರುದ್ಧ FIR ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
#RideResponsibly #BetterSafeThanSorry
@KRPURATRAFFIC ರವರು ಮೇಡಹಳ್ಳಿ ಮುಖ್ಯ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಒಬ್ಬ ದ್ವಿಚಕ್ರ ವಾಹನ ಸವಾರ ಮತ್ತು ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಥಮ ವರ್ತಮಾನ ವರದಿ (FIR) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
#RideResponsibly #BetterSafeThanSorry
ದಿನಾಂಕ: 06.02.2025 ರಿಂದ 17.02.2025 ರವರೆಗೆ ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರು/ಚಾಲಕರ ವಿರುದ್ಧ ಭಾರತೀಯ ಮೋಟಾರು ವಾಹನ (IMV) ಕಾಯ್ದೆಯಡಿಯಲ್ಲಿ 3,100 ಕ್ಕಿಂತಲೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ರೂ. 15,94,000/- ದಂಡವನ್ನು ಸಂಗ್ರಹಿಸಿ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಅರಿವು ಮೂಡಿಸಲಾಯಿತು.
#RideResponsibly #BetterSafeThanSorry
@KRPURATRAFFIC ಠಾಣಾ ವ್ಯಾಪ್ತಿಯ ಐ.ಟಿ.ಐ. ಮುಖ್ಯ ರಸ್ತೆ ಬಳಿ ಹಿಂದಿನ ನೊಂದಣಿ ಫಲಕವನ್ನು ಮಾಸ್ಕ್ ನಿಂದ ಮರೆಮಾಚಿಕೊಂಡು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರನನ್ನು ವಶಕ್ಕೆ ಪಡೆದು ಕೆ.ಆರ್.ಪುರ ಕಾ & ಸು ಪೊಲೀಸ್ ಠಾಣೆಗೆ ಒಪ್ಪಿಸಿದ ಮೇರೆಗೆ ಸದರಿ ಸವಾರನ ವಿರುದ್ಧ FIR ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
#RideResponsibly #BetterSafeThanSorry
@KRPURATRAFFIC ರವರು ಟಿ.ಸಿ.ಪಾಳ್ಯ ಮುಖ್ಯ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಒಬ್ಬ ದ್ವಿಚಕ್ರ ವಾಹನ ಸವಾರ ಮತ್ತು ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಥಮ ವರ್ತಮಾನ ವರದಿ (FIR) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
#RideResponsibly #BetterSafeThanSorry
ದಿನಾಂಕ: 27.01.2025 ರಿಂದ 04.02.2025 ರವರೆಗೆ ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರು/ಚಾಲಕರ ವಿರುದ್ಧ ಭಾರತೀಯ ಮೋಟಾರು ವಾಹನ (IMV) ಕಾಯ್ದೆಯಡಿಯಲ್ಲಿ 4,300 ಕ್ಕಿಂತಲೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ರೂ. 21,56,500/- ದಂಡವನ್ನು ಸಂಗ್ರಹಿಸಿ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಅರಿವು ಮೂಡಿಸಲಾಯಿತು.
#RideResponsibly #BetterSafeThanSorry
@KRPURATRAFFIC ರವರು ಕೆ.ಆರ್. ಪುರ ತೂಗು ಸೇತುವೆ ರಸ್ತೆ ಮತ್ತು ಹೊರ ವರ್ತುಲ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಇಬ್ಬರು ದ್ವಿಚಕ್ರ ವಾಹನ ಸವಾರರು ಮತ್ತು ಎರಡು (02) ದ್ವಿಚಕ್ರ ವಾಹನಗಳನ್ನು ಜಪ್ತಿ ಪಡಿಸಿಕೊಂಡು ಎರಡು (02) ಪ್ರತ್ಯೇಕ ಪ್ರಥಮ ವರ್ತಮಾನ ವರದಿ (FIR) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
#RideResponsibly #BetterSafeThanSorry