Advertisement · 728 × 90
#
Hashtag
#SafetyIsland
Advertisement · 728 × 90
Post image

18.02.2026ರಂದು, ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿಯ 30 ಬಾಲಸೇವಿಕಾ ತರಬೇತಿ ಅಭ್ಯರ್ಥಿಗಳು (ಪ್ರಿಸ್ಕೂಲ್ ಶಿಕ್ಷಕಿಯರು) ಕಮಾಂಡ್ ಸೆಂಟರ್‌ಗೆ ಭೇಟಿ ನೀಡಿ, ಸೇಫ್ಟಿ ಐಲ್ಯಾಂಡ್, ಸೇಫ್ ಕನೆಕ್ಟ್, ಕೆಎಸ್‌ಪಿ ಆಪ್ ಮತ್ತು 112 ತುರ್ತು ಸಹಾಯವಾಣಿ ಸೇರಿದಂತೆ ಮಹಿಳಾ ಸುರಕ್ಷತಾ ಉಪಕ್ರಮಗಳ ಬಗ್ಗೆ ತಿಳಿದುಕೊಂಡರು — ಇದು ಅವರಿಗೆ ಸುರಕ್ಷತೆ ಮತ್ತು ಭದ್ರತೆಯ ಸಂದೇಶವನ್ನು ಕೊಟ್ಟಿತಲ್ಲದೇ ಅವರನ್ನು ಸಬಲೀಕರಣಗೊಳಿಸುತ್ತದೆ.

#WomensSafety #PublicAwareness #SafetyFirst #SafetyIsland

1 1 0 0